Bigg Boss Kannada Season 9 : ವೈರಲ್ ಯುವಕನ ಪರವಾಗಿ ನಿಂತಿದ್ದಾರೆ ಜನ | Filmibeat Kannada

2022-09-08 1,787

#BBSeason9 #copynaduchanndu #bb9contestant
It is a request of many that Chandu should enter Bigg Boss. However, this request was not fulfilled. Chandu did not come to the OTT season. For this reason, it is a request of many that he should appear in season 9
ಬಿಗ್ ಬಾಸ್’ಗೆ ಚಂದು ಕಾಲಿಡಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಈ ಕೋರಿಕೆ ಈಡೇರಿಲ್ಲ. ಚಂದು ಒಟಿಟಿ ಸೀಸನ್​ಗೆ ಬಂದಿಲ್ಲ. ಈ ಕಾರಣಕ್ಕೆ ಅವರು ಸೀಸನ್​ 9ರಲ್ಲಿ ಕಾಣಿಸಿಕೊಳ್ಳಲಿ ಎಂಬುದು ಅನೇಕರ ಕೋರಿಕೆ,